ಎಚ್ ಡಿ ಕೋಟೆ..
ಮರಣೋತ್ತಪರೀಕ್ಷೆ ನಡೆಸಲು ಹಿಂದೇಟು ಹಾಕಿದ ಹೆಚ್‍ಡಿ ಕೋಟೆ ವೈದ್ಯ ಮಾನವೀಯತೆ ಮರೆಯದ ವೈದ್ಯಾಧಿಕಾರಿಗಳ ವಿರುದ್ಧ ಸಾರ್ವಜನಿಕರು ಇಡಿ ಶಾಪ….

Janata Theerpu
1 Min Read

ಮರಣೋತ್ತಪರೀಕ್ಷೆ ನಡೆಸಲು ಹಿಂದೇಟು ಹಾಕಿದ ಹೆಚ್‍ಡಿ ಕೋಟೆ ವೈದ್ಯ ರಶ್ಮಿ

ಮೃತ ದೇಹ ಕಾದು ಕುಳಿತ ಆದಿವಾಸಿ ಕುಟುಂಬ

ಮಾನವೀಯತೆ ಮರೆಯದ ವೈದ್ಯಾಧಿಕಾರಿಗಳ ವಿರುದ್ಧ ಸಾರ್ವಜನಿಕರು ಇಡಿ ಶಾಪ….

ಸರಗೂರು ತಾಲೂಕು ಬಾವಿಕೆರೆ ಹಾಡಿಯ ಕೃಷ್ಣ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದರು

ನೆನ್ನೆ ಕೃಷ್ಣರವರು ಅಸ್ಪಸ್ಥರಾದ ಕಾರಣ ಎಚ್ ಡಿ ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು

ಚಿಕಿತ್ಸೆ ಫಲಿಸದೆ ನಿನ್ನೆಯೇ ಕೃಷ್ಣರವರು ಮೃತಪಟ್ಟಿದ್ದರು
ನೆನ್ನೆ ರಾತ್ರಿ 9ರ ಸಮಯದಲ್ಲಿ ಕೃಷ್ಣ ರವರ ಮೃತ ದೇಹವನ್ನು ಸಾವಾಗಾರಕ್ಕೆ ರವಾನಿಸಿದ್ದರು
ಆದಿವಾಸಿಗಳ ಪದ್ಧತಿ ಪ್ರಕಾರ ಮೃತ ದೇಹ ಮಣ್ಣಿಗೆ ಹೋಗುವವರೆಗೂ ಆಹಾರ ಸೇವಿಸುವಂತಿಲ್ಲ
ಕೃಷ್ಣ ರವರ ತಾಯಿ ಮತ್ತು ಅಕ್ಕ ಹಸುವಿನಿಂದ ಸವಗಾರದ ಮುಂದೆ ಕುಳಿತಿರುವ ದೃಶ್ಯ ನೋಡಿದರೆ ಎಂಥವರ ಕಣ್ಣಲ್ಲೂ ನೀರು ಬರುತ್ತೆ

ಸರಗೂರು ಪಿಎಸ್ಐ ಶ್ರವಣದಾಸ ರೆಡ್ಡಿ ರವರು ಕುಟುಂಬಕ್ಕೆ ಆಹಾರ ಸೇವಿಸುವಂತೆ ಮನವಿ
ಕೊನೆಗೂ ಮರಣೋತ್ತರ ಪರೀಕ್ಷೆ ನಡೆಸಿದೆ ಮೈಸೂರಿಗೆ ಮೃತ ದೇಹವನ್ನು ರವಾನಿಸಿದ್ದಾರೆ
ಮಾನವೀಯತೆ ಮೆರೆಯದ ಡಾ. ರಶ್ಮಿ ವಿರುದ್ಧ ಸಾರ್ವಜನಿಕರ ಆಕ್ರೋಶ

Share this Article
Leave a comment