ಬೆಂಗಳೂರು: ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಹಗ್ಗ ಜಗ್ಗಾಟಕ್ಕೆ ಕೊನೆಗೂ ತೆರೆ ಎಳೆಯಲಾಗಿದೆ. ಕೊನೆಗೂ ಕರ್ನಾಟಕ ಮುಖ್ಯಮಂತ್ರಿಯ ಗದ್ದುಗೆಗೆ ಸಿದ್ದರಾಮಯ್ಯ ಎರಿಸಲು ಹೈಕಮಾಂಡ್ ಒಪ್ಪಿಗೆ ನೀಡಲಾಗಿದೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಇವರ, ಮತ್ತು ಮಲ್ಲಿಕಾರ್ಜುನ್ ಖಗೆಯವರ ಸಮಾಜಾಷಿಯಿಂದ ಡಿ.ಕೆ.ಶಿವಕುಮಾರ್ ಉಪ ಮುಖ್ಯ ಮಂತ್ರಿಯ ಸ್ಥಾನಕ್ಕೆ ಒಪ್ಪಿಕೊಂಡಿದ್ದಾರೆ.
https://googleads.g.doubleclick.net/pagead/ads?client=ca-pub-1942225473581219&output=html&h=364&slotname=1284499227&adk=3189050958&adf=1325238521&pi=t.ma~as.1284499227&w=437&lmt=1684397306&rafmt=1&format=437×364&url=https%3A%2F%2Fjananudi.com%2Fkarnataka-chief-minister-siddhu-gadduge-congress-high-command-approval-siddhu-gadduge-will-rise-on-saturday%2F&fwr=1&fwrattr=true&rpe=1&resp_fmts=3&sfro=1&wgl=1&adsid=ChEI8JmXowYQldau-qCZ6OfYARI5AOXD7Z_RF9Zyy4U3vOXSSiWMtOIpQWEjM-jHAGYvydpIIgJ9Ohf_WCqJ6XpVNhC-fQBQneT6V2i9&uach=WyJBbmRyb2lkIiwiMTMuMC4wIiwiIiwiVjIxNDQiLCIxMTMuMC41NjcyLjc2IixbXSwxLG51bGwsIiIsW1siR29vZ2xlIENocm9tZSIsIjExMy4wLjU2NzIuNzYiXSxbIkNocm9taXVtIiwiMTEzLjAuNTY3Mi43NiJdLFsiTm90LUEuQnJhbmQiLCIyNC4wLjAuMCJdXSwwXQ..&dt=1684397305629&bpp=7&bdt=1098&idt=508&shv=r20230515&mjsv=m202305150101&ptt=9&saldr=aa&abxe=1&cookie=ID%3D0489d760008eaa1f-22a6881b13e1005b%3AT%3D1684397306%3ART%3D1684397306%3AS%3DALNI_Mb12xuf7J0cErSz2fxjx2GfjZMdpA&gpic=UID%3D00000c079e8a3d31%3AT%3D1684397306%3ART%3D1684397306%3AS%3DALNI_MaVulXXcdY0n3VWkaASu9boPzPMkw&correlator=6921292599792&frm=20&pv=2&ga_vid=1588867976.1684397307&ga_sid=1684397307&ga_hid=859793414&ga_fc=0&u_tz=330&u_his=1&u_h=970&u_w=437&u_ah=970&u_aw=437&u_cd=24&u_sd=2.475&dmc=8&adx=0&ady=1522&biw=437&bih=837&scr_x=0&scr_y=0&eid=44759926%2C44759842%2C44759875%2C31074468%2C31074601%2C31074672%2C44788441%2C44790154%2C44789818%2C31067146%2C31067147%2C31067148%2C31068556&oid=2&pvsid=2794145900898326&tmod=1065359594&uas=0&nvt=1&topics=ARTwLgIEZonFc-h38pWRLpjoPbR6kzpHHvihrl5uJO2V0gMRBT-KML3vf6X7m_hszYYCchi-wh6bV-lZSJI6LMMWeY6fDAIhVWXQTAghOlJVvQlB0Hk_ByFz1U2rUtOROpQTkZqq2o7WNguOeAM4OtVoy0TcYkzlk3XPKSRa02cWSvVaQcmk0o9Ci5XFr6IHYLfBa6f4aMIEGOx8vhld-DbniHsg8obZ7lJSDVg8pFxrH-dlzDYAtlZc3mxmYr-vamYzRkMeLvLm-oFowQVXOi1A8mlokdm3uw..&fc=1920&brdim=0%2C0%2C0%2C0%2C437%2C0%2C437%2C837%2C437%2C837&vis=1&rsz=%7C%7Coebr%7C&abl=CS&pfx=0&fu=128&bc=31&jar=2023-05-17-18&td=1&nt=1&ifi=2&uci=a!2&btvi=1&fsb=1&xpc=MeeOyLXEr0&p=https%3A//jananudi.com&dtd=896
ಶನಿವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಅದ್ದೂರಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಒಟ್ಟಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನದಲ್ಲೂ ಭರ್ಜರಿ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ಸಿದ್ದವಾಗಿದೆ.
ಕಂಠೀರವ ಸ್ಟೇಡಿಯಂ ಬಳಿ ಸಿಎಂ ಸಿದ್ದರಾಮಯ್ಯ ಅವರ ಫ್ಲೆಕ್ಸ್‌ಗಳು ಈಗಾಗಲೇ ರಾರಾಜಿಸತೊಡಗಿವೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಎರಡನೇ ಭಾರಿ ಅಧಿಕಾರ ಸ್ವೀಕರಿಸುತ್ತಿರುವ ಸಿದ್ದರಾಮಯ್ಯಗೆ ಆಡಳಿತದಲ್ಲಿ ಸಿದ್ದಹಸ್ತರಾಗಿದ್ದು, ಅವರ ಆಯ್ಕೆ ಜನತೆಗೆ ಸಂತೋಷ ಕಂಡು ಬಂದಿದೆ.. ಶನಿವಾರ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮಕ್ಕೆ ಅಭಿಮಾನಿಗಳು, ಕಾರ್ಯಕರ್ತರು ಸೇರಿ ಸುಮಾರು 1 ಲಕ್ಷ ಮಂದಿ ಭಾಗವಹಿಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.